Description
‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂಬ ಸಾರ್ವಕಾಲಿಕ ಸತ್ಯವನ್ನು ಸಾರಿದ ವಚನ ಚಳವಳಿಯು ಆಮಾಜಿಕ ಕ್ರಾಂತಿಯನ್ನು ಪ್ರಾಯೋಗಿಕ ನೆಲೆಯಲ್ಲಿ ಕೈಗೊಂಡಿತು. ಅತ್ಯಂತ ಶ್ರಮ ಜೀವಿಗಳಾಗಿದ್ದ ಎಲ್ಲಾ ವಚನಕಾರರು ತಮ್ಮ ಸಾಧಕ ಬಾವದ ನೆಲೆಯಿಂದ ಕೈಗೊಳ್ಳುವ ವೃತ್ತಿಕಾಯಕದಿಂದ ಇಡೀ ಮಾನವ ಸಮಾಜವನ್ನು ಸರ್ವ ಸಮಾನತೆಯ ನೆಲೆಯಲ್ಲಿ ನಿಲ್ಲಿಸುವ ಒಂದು ವಿಧಾನವಾಗಿ ಪರಿಗಣಿರುವುದನ್ನು ಈ ಶೀರ್ಷಿಕೆಯಲ್ಲಿ ನೋಡಬಹುದು.
Reviews
There are no reviews yet.