Description
ಕನ್ನಡ ಸಾಹಿತ್ಯ ಕ್ಷೇತ್ರದ ಶ್ರೀಮಂತಿಕೆಯನ್ನು ಹೆಚ್ಚಿಸಿದ ಕೀರ್ತಿ ಈ ಎರಡು ಸಾಹಿತ್ಯ ಪ್ರಕಾರಗಳಿಗೂ ಸಲ್ಲುತ್ತದೆ ಎನ್ನಬಹುದು. ರಾಜಾಶ್ರಯದ ಸಾಹಿತ್ಯವನ್ನು ಜನಸಾಮಾನ್ಯರಿಗೂ ನಿಲುಕುವಂತೆ ಮಾಡಿದ ಹೆಗ್ಗಳಿಕೆ ಇದಕ್ಕೆ ಸಲ್ಲುತ್ತದೆ. ಭಕ್ತಿ ಪಂಥದ ಮೂಲಕ ಜನಸಾಮಾನ್ಯರ ಮನಗೆದ್ದ ಈ ಪ್ರಕಾರಗಳು ಇಂದಿಗೂ ತಮ್ಮ ಪ್ರಸ್ತುತತೆಯನ್ನು ಉಳಿಸಿಕೊಂಡು ಬಂದಿವೆ ಎಂದೇ ಹೇಳಬಹುದು. ಡಾ. ಎನ್.ಎಸ್. ಚಿಕ್ಕಮಾದು ಅವರು ಪ್ರಸ್ತುತ ಕೃತಿಯಲ್ಲಿ ಅವೆರಡರ ತೌಲನಿಕ ಸಮೀಕ್ಷೆಯ ಮೂಲಕ ಹೊಸವಿಚಾರಗಳನ್ನು ಗುರುತಿಸುವ ಪ್ರಯತ್ನ ನಡೆಸಿದ್ದಾರೆ.
Reviews
There are no reviews yet.