Description
ಆಧುನಿಕ ಪ್ರಪಂಚದ ವಿದ್ಯಾಮಾನಗಳಲ್ಲಿ ಮಾಧ್ಯಮವು ಇವತ್ತು ಅತ್ಯಂತ ಪ್ರಮುಖವಾದ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ರಾಜ್ಯಾಡಳಿತ ಪದ್ಧತಿಯಲ್ಲಿ ಮಾತ್ರವಲ್ಲ, ಇತರೇ ರೀತಿಯ ಆಡಳಿತ ಇರುವ ದೇಶಗಳಲ್ಲಿ ಕೂಡ ಮಾಧ್ಯಮವು ಒಂದು ಶೈಕ್ಷಣಿಕ ಮತ್ತು ನಿಯಂತ್ರಕ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ನಾವು ವಿದ್ಯುನ್ಮಾನ ಮಾಧ್ಯಮ ರೇಡಿಯೊದಲ್ಲಿ ತಿಳಿಯಬುಹುದು.
Reviews
There are no reviews yet.