Description
ಕನ್ನಡದಲ್ಲಿ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯಕ್ಕೆ ಸಂಬAಧಿಸಿದAತೆ ತುಂಬಾ ಹಿರಿಯ ಲೇಖಕರಾದ ಡಾ.ಪಿ.ಎಸ್.ಶಂಕರ್ ಅವರು ಈಗಾಗಲೇ ವೈದ್ಯ ವಿಶ್ವಕೋಶದಿಂದ ತೊಡಗಿ ಅನೇಕ ವೈದ್ಯ ವಿಷಯಗಳಿಗೆ ಸಂಬAಧಿಸಿದAತೆ ಕನ್ನಡದಲ್ಲಿ ಗ್ರಂಥಗಳನ್ನು ರಚಿಸಿದ್ದಾರೆ. ‘ವೃದ್ಧಾಪ್ಯದ ಕಾಯಿಲೆಗಳು’ ಎನ್ನುವ ಈ ಪುಸ್ತಕದಲ್ಲಿ ಅವಗಣಿತವಾಗಿರುವ ವೃದ್ಧರ ಸಮಸ್ಯೆಗಳ ಕಡೆಗೆ ಹೆಚ್ಚಿನ ಗಮನಕೊಟ್ಟು, ಅವರಲ್ಲಿ ಕಾಣಿಸಿಕೊಳ್ಳುವ ಕಾಯಿಲೆಗಳು ಹಾಗೂ ಅವುಗಳ ಪರಿಹಾರೋಪಾಯಗಳ ಕುರಿತು ಚರ್ಚಿಸಿದ್ದಾರೆ.
Reviews
There are no reviews yet.