Description
ಶೂನ್ಯದಿಂದ ಶಿಖರದೆಡೆಗೆ’ ಒಬ್ಬ ದಕ್ಷ, ಪ್ರಾಮಾಣಿಕ, ಹಾಗೂ ಶಿಸ್ತಿನ ವ್ಯಕ್ತಿಯ ಬದುಕನ್ನು ಕುರಿತದ್ದು. ಡಾ. ಬೋರೇಗೌಡರು ಗ್ರಾಮೀಣ ಪ್ರದೇಶದಿಂದ ಬಂದವರು. ಅಲ್ಲಿಯ ಎಲ್ಲ ಕಹಿ-ಸಿಹಿಯನ್ನು, ನೋವು-ನಲಿವನ್ನ ಅನುಭವಿಸಿ ದವರು. ಅಲ್ಲಿ ಸಿಹಿಗಿಂತ, ನಲಿವಿಗಿಂತ ನೋವೇ ಹೆಚ್ಚು. ಆದರೂ ಅದರಿಂದ ಸಿಡಿದು ಬಂದ ಈ ಪ್ರತಿಭೆ ಅಧಿಕಾರದ ಗದ್ದುಗೆಯನ್ನು ಎಷ್ಟೇ ಎತ್ತರಕ್ಕೆ ಏರಿದರೂ ಅದರಿಂದ ತಲೆ ತಿರುಗದೆ ನಿಷ್ಠೆಯಿಂದ ಕಾರ್ಯನಿರ್ವಹಿಸಿ ಹೆಸರು ಮಾಡಿದವರು. ಅವರ ಆದರ್ಶದ ಬದುಕು ಯುವಪೀಳಿಗೆಗೆ ದೊಡ್ಡ ಮಾರ್ಗದರ್ಶನವಾಗುವುದರಲ್ಲಿ ಅನುಮಾನವಿಲ್ಲ.
Reviews
There are no reviews yet.