Description
ಸಂಬಾರು ಪದಾರ್ಥಗಳು ಮತ್ತು ಔಷಧಿಯ ಗುಣಗಳು ಈ ಪ್ರಕೃತಿಯಲ್ಲಿರುವ ಹ¯ವಾರು ಪದಾರ್ಥಗಳನ್ನು ನಾವು ದಿನನಿತ್ಯ ಬಳಸುತ್ತಿದ್ದೇವೆ. ಗಿಡ ಮರಗಳು, ಪ್ರಾಣಿ ಪಕ್ಷಿಗಳು, ನೀರು ಹೀಗೆ ಎಲ್ಲವನ್ನು ನಮಗೆ ಅನುಕೂಲವಾಗುವಂತೆ ಪಡೆದುಕೊಂಡು ಬಳಸುತ್ತಿದ್ದೇವೆ. ಇವುಗಳಲ್ಲಿ ಮಸಾಲೆ ಪದಾರ್ಥಗಳಲ್ಲಿನ ಔಷಧೀಯ ಉಪಯೋಗದ ಗುಣಗಳನ್ನು ಈ ಪುಸ್ತಕದಲ್ಲಿ ತಿಳಿಸಲಾಗಿದೆ.
Reviews
There are no reviews yet.