Description
ಆಧುನಿಕ ಸಾಹಿತ್ಯದ ಸಂದರ್ಭದಲ್ಲಿ ಯುರೋಪಿನಲ್ಲಿ ನಡೆದ ಕೈಗಾರಿಕ ಕ್ರಾಂತಿಯ ಕಿಡಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಪರಿಣಾಮವನ್ನು ಉಂಟುಮಾಡಿದೆ. ಆ ದಿನಗಳಲ್ಲಿ ಸಣ್ಣಕಥೆಯ ಸ್ವರೂಪವು ಸ್ಪಷ್ಟವಾಗಿ ರೂಪುಪಡೆದಿರಲಿಲ್ಲವೆಂದೇ ಹೇಳಬಹುದು. ಸಣ್ಣಕಥಾ ಸಾಹಿತ್ಯಕ್ಕೆ ಹಲವಾರು ಕವಿಗಳು ಹಾಗೂ ಸಾಹಿತಿಗಳು ನೀಡಿರುವ ಕೊಡುಗೆಗಳನ್ನು ಈ ಶೀರ್ಷಿಕೆಯಲ್ಲಿ ತಿಳಿಯಬಹುದಾಗಿದೆ.
Reviews
There are no reviews yet.