Description
ಸಮಾಜವಾದಿ ಶಾಂತವೇರಿ ಗೋಪಾಲಗೌಡರು ಅಪರೂಪದ ರಾಜಕಾರಿಣಿ, ಸಮಾಜವಾದಿ. ಸಮಾಜದ ಒಳಿತಿಗಾಗಿ ತಮ್ಮನ್ನು ಸಮರ್ಪಿಸಿಕೊಂಡು ಅದಕ್ಕಾಗಿ ಪ್ರಾಮಾಣಿಕವಾಗಿ ದುಡಿದವರು. ಅವರ ಜೀವನವೇ ಒಂದು ಆದರ್ಶ. ಅಂತಹವರ ಬದುಕನ್ನು ಕುರಿತು ಡಾ. ಡಿ.ಎಸ್. ಜಯಪ್ಪಗೌಡರು ಅಷ್ಟೇ ಶ್ರದ್ದೆಯಿಂದ ಕೃತಿರಚನೆ ಮಾಡಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ.
Reviews
There are no reviews yet.