Description
‘ಸಾಹಿತ್ಯದ ಸಂಘರ್ಷದ ನೆಲೆಗಳು’ ಸಾಹಿತ್ಯವನ್ನು ಕುರಿತ ಹೊಸ ಆಲೋಚನೆಗಳ, ಚಿಂತನೆಗಳ ಒಂದು ಬರಹ. ಡಾ. ಸಬಿಹಾ ಭೂಮಿಗೌಡ ಅವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಬರಹ ಹಾಗೂ ವೈಚಾರಿಕ ಚಿಂತನೆಗಳಿAದ ಗುರುತಿಸಿಕೊಂಡವರು. ಹಾಗಾಗಿ ಇದೊಂದು ಉತ್ಕೃಷ್ಟ ಕೃತಿ ಎಂಬುದರಲ್ಲಿ ಅನುಮಾನವಿಲ್ಲ. ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಹಾಗೂ ಅಧ್ಯಯನಾಸಕ್ತರಿಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುವ ಈ ಕೃತಿ ಹೆಚ್ಚು ಉಪಯುಕ್ತವಾದುದಾಗಿದೆ. ಸಂಶೋಧನ ಕ್ಷೇತ್ರ ನಿರಂತರವಾದದ್ದು. ಅಗೆದಷ್ಟು ಹೊಸ ಹೊಸ ಸಂಗತಿಗಳು ಹೊರ ಹೊಮ್ಮುತ್ತಲೇ ಇರುತ್ತವೆ. ಇಂತಹ ವಿದ್ವಾಂಸರನ್ನು ನಾನು ಹೃತೂರ್ವಕವಾಗಿ ಅಭಿನಂದಿಸುತ್ತೇನೆ.
Reviews
There are no reviews yet.