Description
‘ಸಾಹಿತ್ಯ ಮತ್ತು ವಾಸ್ತವಿಕತೆ’ ಅಂತಹ ವಿಷಯಗಳ ಒಂದು ಸಂಕಲನ. ಅನಕೃ ಅವರನ್ನು ಹತ್ತಿರದಿಂದ ಬಲ್ಲ ಹಾಗೂ ಅವರ ಎಲ್ಲ ಚಟುವಟಿಕೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತ ಅವರ ಸಾಹಿತ್ಯವನ್ನು ಸಮಗ್ರವಾಗಿ ಅಧ್ಯಯನ ಮಾಡುತ್ತ ಬಂದಿರುವ ಶಾ.ಮಂ. ಕೃಷ್ಣರಾಯರು ಈ ಸಂಕಲನವನ್ನು ಸಂಪಾದಿಸಿಕೊಟ್ಟಿದ್ದಾರೆ.
Reviews
There are no reviews yet.