Description
ಸೂರ್ಯ ಎಲ್ಲ ಜೀವಿಗಳ ಕೇಂದ್ರ ಬಿಂದು. ಭೂಮಿಯ ಮೇಲಿನ ಆಗುಹೋಗುಗಳಲ್ಲಿ ಅದರ ಪಾತ್ರ ಪ್ರಮುಖವಾದದ್ದು. ಅದೊಂದು ಅಘಾದವಾದ ದೊಡ್ಡ ಶಕ್ತಿ. ಅದು ನಮಗೆ ನೈಜವಾಗಿ ನೇರವಾಗಿ ನೀಡುವ ಕೊಡುಗೆಗಳು ಹಲವು. ಅದರಲ್ಲಿ ಸ್ವಲ್ಪ ವ್ಯತ್ಯಯವಾದರೂ ಈ ಭೂಮಿಯ ಮೇಲೆ ಸಾಕಷ್ಟು ಏರುಪೇರುಗಳು ಉಂಟಾಗುತ್ತದೆ. ಮನುಷ್ಯ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಇಂದು ಎದುರಾಗಿದೆ. ಆಗ ಕಂಡದ್ದೇ ಸೂರ್ಯಶಕ್ತಿ, ಅದನ್ನು ನಾನಾ ರೂಪದಲ್ಲಿ ಬಳಸಿಕೊಳ್ಳುವ ಪ್ರಯತ್ನ ನಿರಂತರವಾಗಿ ಕಂಡುಬAದಿದೆ. ಈ ಹಿನ್ನೆಲೆಯಲ್ಲಿ ತ್ರಿಬಳೂರಗಿ ಅವರ ಈ ಪುಟ್ಟ ಕೃತಿ ಸಾಕಷ್ಟು ಮಹತ್ವದ ಸಂಗತಿಗಳನ್ನು ತೆರೆದಿಟ್ಟಿದೆ.
Reviews
There are no reviews yet.