Description
ಬೆಳೆದ ಬೆಳೆಯನ್ನು ಕೆಡದಂತೆ ಸಂರಕ್ಷಿಸಿಡುವುದು ಒಂದು ಕಲೆಯೂ ಹೌದು. ವಿಜ್ಞಾನವೂ ಹೌದು, ಅದರಲ್ಲಿಯೂ ಹಣ್ಣು-ತರಕಾರಿಗಳ ಮೂಲ ಸಾರ ಹೆಚ್ಚು ಕಾಲ ಹಾಗೇ ಉಳಿಯಬೇಕಾದರೆ ಅದಕ್ಕೆ ಕ್ರಮಬದ್ಧವಾದ ಸೂತ್ರವನ್ನು ಅನುಸರಿಸಬೇಕಾಗುತ್ತದೆ. ಜನಪದರು ಇವುಗಳಿಗೆ ಅನುಸರಿಸುತ್ತಿದ್ದ ಕ್ರಮವೇ ಬೇರೆ. ಆದರೆ ಆಧುನಿಕ ವಿಜ್ಞಾನ ಈ ನಿಟ್ಟಿನಲ್ಲಿ ದಾಪುಗಾಲಿಟ್ಟಿದೆ. ವಿವಿಧ ತಂತ್ರಜ್ಞಾನದ ಮೂಲಕ ಅವುಗಳನ್ನು ಹೆಚ್ಚುಕಾಲ ಸಂರಕ್ಷಿಸಿಡುವ ಪ್ರಯೋಗಗಳು ನಡೆದಿವೆ. ಈ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿವೆ ಹಾಗೂ ನಡೆಯುತ್ತಲೂ ಇವೆ.
Reviews
There are no reviews yet.