Description
ಪ್ರಚಲಿತ ಸಮಸ್ಯೆಯೊಂದನ್ನು ಕುರಿತಾದ ಈ ಕೃತಿ ಹೆಚ್ಚು ಮಹತ್ವದ್ದಾಗಿದೆ. ಸಮಾಜದ ಕಣ್ಣು ತೆರೆಸುವಲ್ಲಿ ಸಹಕಾರಿಯಾಗಿದೆ. ಡಾ. ಕರವೀರಪ್ರಭು ಕ್ಯಾಲಕೊಂಡ ಅವರು ಸಾಮಾಜಿಕ ಕಾಳಜಿಯುಳ್ಳ ಹೃದಯವಂತ ಲೇಖಕರು. ತಮ್ಮ ಬರಹಗಳ ಮೂಲಕ ಅವರು ಹಲವರ ಮನಃ ಪರಿವರ್ತನೆಗೆ ಕಾರಣರಾಗಿದ್ದಾರೆ. ಈ ಕೃತಿ ಕೂಡ ಅಂತಹವುಗಳಲ್ಲಿ ಒಂದು.
Reviews
There are no reviews yet.