Description
ಮಹಕವಿ ಪಂಪನಿAದ ಪ್ರಾರಂಭವಾದ ಕನ್ನಡ ಕಾವ್ಯ ಪರಂಪರೆಯು ಸಂಸ್ಕೃತ ಭಾಷೆಯ ಪ್ರಭಾವದಿಂದ ಚಂಪೂ, ರಗಳೆ ಮೊದಲಾದ ಕಾವ್ಯ ರೂಪಗಳಲ್ಲಿ ಹಾಗೂ ದೇಶೀಯ ಪ್ರಕಾರಗಳಾದ ವಚನ ಷಟ್ಪದಿ, ಸಂಗತ, ತ್ರಿಪದಿಗಳಲ್ಲಿ ಅಭಿವ್ಯಕ್ತಿ ಪಡೆದಿದೆ. ಹತ್ತೊಂಭತ್ತನೇಯ ಶತಮಾನದ ಆರಂಭದಲ್ಲಿ ಇಂಗ್ಲೀಷ್ ಸಾಹಿತ್ಯ ಸಂಪರ್ಕದ ಪಲವಾಗಿ ಹೊಸಗನ್ನಡ ಸಾಹಿತ್ಯವಾಹಿನಿಗೆ ಹೊಸ ಹುರುಪು, ಹೊಸವೇಗ ಸಿಕ್ಕಿ, ಭಾವಗೀತೆ, ಪ್ರಗಾಥ, ಸನೆಟ್, ಕಥನ-ಕವನ, ಚುಟುಕ, ಖಂಡಕಾವ್ಯ ಹೀಗೆ ಹಲವು ಹೊಸಕಾವ್ಯ ಪ್ರಕಾರಗಳು ಮೊದಲ ಬಾರಿಗೆ ಕಾಣಿಸಿಕೊಂಡು ಹೊಸಗನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ.
Reviews
There are no reviews yet.