Description
ದಕ್ಷಿಣ ಭಾರತದ ಇತಿಹಾಸದಲ್ಲಿ ವಿಜಯನಗರದ ಸ್ಥಾಪನೆ ಹೊಸ ಮನ್ವಂತರಕ್ಕೆ ದಾರಿಯಾಯಿತು. ಹದಿನಾಲ್ಕನೆಯ ಶತಮಾನ ಒಂದು ಸಂದಿಗ್ಧತೆಯ ಪ್ರಕ್ಷÄಬ್ದ ವಾತಾವರಣಸ ಸ್ತತ್ಯಂತರದಲ್ಲಿ ಸಿಲುಕಿತ್ತು. ಅಲ್ಪಕಾಲಾವಧಿಯಲ್ಲಿ ಕನ್ಯಾಕುಮಾರಿಯಿಂದ ಒರಿಸ್ಸಾದವರೆಗೆ ದಕ್ಷಿಣ ಭಾರತದ ಬಹುತೇಕ ಭಾಗವನ್ನು ಸಾಮ್ರಾಜ್ಯವಾಗಿ ನಿರ್ಮಿಸಿದರು. ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ವಿಶೇಷವಾದ ಕೊಡುಗೆಯನ್ನು ವಿಜಯನಗರ ಸಾಮ್ರಾಜ್ಯವು ನೀಡಿರುವುದನ್ನು ಈ ಶೀರ್ಷಿಕೆಯಲ್ಲಿ ತಿಳಿಯಬಹುದು.
Reviews
There are no reviews yet.